"ಸೆಟ್ಟಿಂಗ್‌ಗಳು"
"ಸೆಟ್ಟಿಂಗ್‌ಗಳು"
"ನೆಟ್‌ವರ್ಕ್"
"ನಿರ್ಬಂಧಿಸಿದ ಪ್ರೊಫೈಲ್"
"ಸಾಧನ"
"ಪ್ರಾಶಸ್ತ್ಯಗಳು"
"ರಿಮೋಟ್ & ಪರಿಕರಗಳು"
"ವೈಯಕ್ತಿಕ"
"ಖಾತೆಗಳು"
"ಖಾತೆಯನ್ನು ಸೇರಿಸಿ"
"ಖಾತೆಯನ್ನು ತೆಗೆದುಹಾಕು"
"ಸಿಂಕ್ ಆಗಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ"
"ಈಗ ಸಿಂಕ್ ಮಾಡಿ"
"ಸಿಂಕ್ ಮಾಡಲಾಗುತ್ತಿದೆ..."
"ಕೊನೆಯದಾಗಿ ಸಿಂಕ್ ಮಾಡಿರುವುದು %1s"
"ನಿಷ್ಕ್ರಿಯಗೊಳಿಸಲಾಗಿದೆ"
"ಖಾತೆಯನ್ನು ತೆಗೆದುಹಾಕು"
"ಖಾತೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ"
"ಈಗ ಸಿಂಕ್ ಮಾಡಿ
%1$s"
"ಸಿಂಕ್ ವಿಫಲಗೊಂಡಿದೆ"
"ಸಿಂಕ್ ಸಕ್ರಿಯವಾಗಿದೆ"
"ನೆಟ್‌ವರ್ಕ್"
"ವೈ-ಫೈ"
"ಇಥರ್ನೆಟ್"
"ಸ್ಕ್ಯಾನಿಂಗ್ ಯಾವಾಗಲೂ ಲಭ್ಯ"
"ವೈ-ಫೈ ಆಫ್ ಆಗಿದ್ದಾಗಲೂ ಸಹ, google ನ ಸ್ಥಳ ಸೇವೆ ಹಾಗೂ ಇತರ ಅಪ್ಲಿಕೇಶನ್ ನೆಟ್‌ವರ್ಕ್‌ಗಳನ್ನು ಸ್ಕ್ಯಾನ್ ಮಾಡುತ್ತವೆ"
"ವೈ-ಫೈ"
"ಸ್ಕ್ರೀನ್ ಸೇವರ್"
"ಪ್ರದರ್ಶನ"
"ಶಬ್ದ"
"ಆವರಿಸಿದ ಶಬ್ದ"
"ಸಿಸ್ಟಂ ಧ್ವನಿಗಳು"
"ಅಪ್ಲಿಕೇಶನ್‌ಗಳು"
"ಸಂಗ್ರಹಣೆ & ಮರುಹೊಂದಿಕೆ"
"ಬ್ಯಾಕಪ್ & ಮರುಸ್ಥಾಪನೆ"
"ಫ್ಯಾಕ್ಟರಿ ಡೇಟಾ ಮರುಹೊಂದಿಕೆ"
"ಕ್ಯಾಲಿಬರೇಶನ್"
"ಸಂಗ್ರಹ ಡೇಟಾವನ್ನು ತೆರುವುಗೊಳಿಸುವುದೇ?"
"ಎಲ್ಲ ಅಪ್ಲಿಕೇಶನ್‌ಗಳಿಗೆ ಸಂಗ್ರಹ ಡೇಟಾವನ್ನು ಇದು ತೆರುವುಗೊಳಿಸುತ್ತದೆ."
"ಡೌನ್‌ಲೋಡ್ ಮಾಡಿರುವ ಅಪ್ಲಿಕೇಶನ್‌ಗಳು"
"ಸಿಸ್ಟಂ ಅಪ್ಲಿಕೇಶನ್‌ಗಳು"
"ರನ್ ಆಗುತ್ತಿರುವ ಅಪ್ಲಿಕೇಶನ್‌ಗಳು"
"ಪರಿಕರವನ್ನು ಸೇರಿಸಿ"
"ಜೋಡಿಸಲಾಗುತ್ತಿದೆ..."
"ಸಂಪರ್ಕಪಡಿಸಲಾಗುತ್ತಿದೆ..."
"ಜೋಡಿ ಮಾಡಲು ಸಾಧ್ಯವಾಗುತ್ತಿಲ್ಲ"
"ರದ್ದುಗೊಳಿಸಲಾಗಿದೆ"
"ಜೋಡಿ ಮಾಡಲಾಗಿದೆ"
"ಪರಿಕರ"
"ಜೋಡಣೆ ರದ್ದುಗೊಳಿಸು"
"ಬ್ಯಾಟರಿ %1$d%%"
"ಸಾಧನದ ಜೋಡಣೆ ರದ್ದುಗೊಳಿಸಲಾಗುತ್ತಿದೆ…"
"ಸಂಪರ್ಕಗೊಂಡಿದೆ"
"ಪರಿಕರಗಳನ್ನು ಹುಡುಕಲಾಗುತ್ತಿದೆ…"
"ನಿಮ್ಮ ಬ್ಲೂಟೂತ್ ಸಾಧನಗಳ ಜೋಡಿ ಹೊಂದಿಸುವ ಮೊದಲು, ಅವು ಜೋಡಣೆ ಮೋಡ್‌ನಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ"
"ಸಾಧನ ಪತ್ತೆಯಾಗಿದೆ ಮತ್ತು ಸ್ವಯಂಚಾಲಿತವಾಗಿ %1$s ಸೆಕೆಂಡುಗಳಲ್ಲಿ ಜೋಡಿಸಲಾಗುತ್ತದೆ"
"ಈ ಕ್ರಮ ಬೆಂಬಲಿತವಾಗಿಲ್ಲ"
"ಬ್ಲೂಟೂತ್ ಜೋಡಣೆ ವಿನಂತಿ"
"ಇದರೊಂದಿಗೆ ಜೋಡಿಸಲು: <b>%1$s</b>, ಈ ಪಾಸ್‌ಕೀಯನ್ನು ಅದು ತೋರಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ: <b>%2$s</b>"
"ಇಂದ: <b>%1$s</b><br>ಈ ಸಾಧನದ ಜೊತೆಗೆ ಜೋಡಿ ಮಾಡುವುದೇ?"
"ಇದರ ಜೊತೆಗೆ ಜೋಡಿ ಮಾಡಲು: <b>%1$s</b><br>ಇದರಲ್ಲಿ ಟೈಪ್ ಮಾಡಿ: <b>%2$s</b>, ನಂತರ ಹಿಂತಿರುಗು ಅಥವಾ ನಮೂದಿಸು ಒತ್ತಿರಿ."
"ಇದರ ಜೊತೆಗೆ ಜೋಡಿ ಮಾಡಲು: <b>%1$s</b>, <br>ಸಾಧನಕ್ಕೆ ಅಗತ್ಯವಿರುವ PIN ಟೈಪ್ ಮಾಡಿ:"
"ಇದರೊಂದಿಗೆ ಜೋಡಿ ಮಾಡಲು: <b>%1$s</b>, <br>ಸಾಧನದ ಅಗತ್ಯವಿರುವ ಪಾಸ್‌ಕೀಲಿ ಟೈಪ್ ಮಾಡಿ:"
"ಸಾಮಾನ್ಯವಾಗಿ 0000 ಅಥವಾ 1234"
"ಜೋಡಿ"
"ರದ್ದುಮಾಡಿ"
"Google Cast"
"ದಿನಾಂಕ & ಸಮಯ"
"ಭಾಷೆ"
"ಕೀಬೋರ್ಡ್"
"ಮುಖಪುಟ ಪರದೆ"
"ಹುಡುಕಾಟ"
"ಭದ್ರತೆ & ನಿರ್ಬಂಧಗಳು"
"ಮಾತು"
"ಇನ್‌ಪುಟ್‌ಗಳು"
"ಪ್ರವೇಶಿಸುವಿಕೆ"
"ಡೆವಲಪರ್ ಆಯ್ಕೆಗಳು"
"ಯಾವುದೂ ಇಲ್ಲ"
"ಬಳಕೆ ಮತ್ತು ಡಯಾಗ್ನೋಸ್ಟಿಕ್‌ಗಳು"
"ಸಿಸ್ಟಂ ಅಪ್‌ಡೇಟ್"
"ಕುರಿತು"
"ಸಾಧನದ ಹೆಸರು"
"ಮರುಪ್ರಾರಂಭಿಸು"
"ಕಾನೂನು ಮಾಹಿತಿ"
"ಮುಕ್ತ ಮೂಲ ಪರವಾನಗಿಗಳು"
"Google ಕಾನೂನು"
"ಪರವಾನಗಿ ಡೇಟಾ ಲಭ್ಯವಿಲ್ಲ"
"ಮಾದರಿ"
"ಆವೃತ್ತಿ"
"ಕ್ರಮ ಸಂಖ್ಯೆ"
"ನಿರ್ಮಾಣ"
- ನೀವು ಈಗ ಡೆವಲಪರ್ ಆಗಲು %1$d ಹೆಜ್ಜೆಗಳಷ್ಟು ದೂರವಿರುವಿರಿ
- ನೀವು ಈಗ ಡೆವಲಪರ್ ಆಗಲು %1$d ಹೆಜ್ಜೆಗಳಷ್ಟು ದೂರವಿರುವಿರಿ
"ಜಾಹೀರಾತುಗಳು"
"ಇದೀಗ ನೀವು ಡೆವಲಪರ್!"
"ಅಗತ್ಯವಿಲ್ಲ, ನೀವು ಈಗಾಗಲೇ ಡೆವಲಪರ್ ಆಗಿರುವಿರಿ"
"ಅಪರಿಚಿತ"
"SELinux ಸ್ಥಿತಿ"
"ನಿಷ್ಕ್ರಿಯಗೊಳಿಸಲಾಗಿದೆ"
"ಅನುಮೋದನೆ"
"ಒತ್ತಾಯ"
"ಹೆಚ್ಚುವರಿ ಸಿಸ್ಟಂ ಅಪ್‌ಡೇಟ್‌ಗಳು"
"ಸ್ಥಿತಿ"
"ನೆಟ್‌ವರ್ಕ್, ಸರಣಿ ಸಂಖ್ಯೆಗಳು ಮತ್ತು ಇತರ ಮಾಹಿತಿ"
"ಹಸ್ತಚಾಲಿತ"
"ನಿಯಂತ್ರಣ ಮಾಹಿತಿ"
"ಈ ಸಾಧನದ ಕುರಿತು ಪ್ರತಿಕ್ರಿಯೆಯನ್ನು ಕಳುಹಿಸಿ"
"ಸಲಕರಣೆ ID"
"ಬೇಸ್‌ಬ್ಯಾಂಡ್ ಆವೃತ್ತಿ"
"ಕೆರ್ನಲ್ ಆವೃತ್ತಿ"
"ಲಭ್ಯವಿಲ್ಲ"
"ಸ್ಥಿತಿ"
"ಬ್ಯಾಟರಿ ಸ್ಥಿತಿ"
"ಬ್ಯಾಟರಿ ಮಟ್ಟ"
"SIM ಸ್ಥಿತಿ"
"IMEI ಮಾಹಿತಿ"
"ಬ್ಲೂಟೂತ್ ವಿಳಾಸ"
"ಕಾರ್ಯನಿರತ ಸಮಯ"
"4G MAC ವಿಳಾಸ"
"ಕಾನೂನು ಮಾಹಿತಿ"
"ಕೃತಿಸ್ವಾಮ್ಯ"
"ಪರವಾನಗಿ"
"ನಿಯಮಗಳು ಮತ್ತು ಷರತ್ತುಗಳು"
"ಸಿಸ್ಟಂ ವೆಬ್‌ವೀಕ್ಷಣೆ ಪರವಾನಗಿ"
"ವಾಲ್‌ಪೇಪರ್‌ಗಳು"
"ಉಪಗ್ರಹ ಚಿತ್ರಣ ಪೂರೈಕೆದಾರರು:\n©2014 CNES / Astrium, DigitalGlobe, Bluesky"
- "ಕಳಪೆ"
- "ಯುಕ್ತ"
- "ಉತ್ತಮ"
- "ಅತ್ಯುತ್ತಮ"
"MAC ವಿಳಾಸ"
"ಸಿಗ್ನಲ್ ಸಾಮರ್ಥ್ಯ"
"IP ವಿಳಾಸ"
"ವೈ-ಫೈ ನೆಟ್‌ವರ್ಕ್‌ನ ಹೆಸರನ್ನು ನಮೂದಿಸಿ"
"ಇಂಟರ್ನೆಟ್ ಸಂಪರ್ಕ"
"ಸಂಪರ್ಕಗೊಂಡಿದೆ"
"ಸಂಪರ್ಕಗೊಂಡಿಲ್ಲ"
"ಇತರ ಆಯ್ಕೆಗಳು"
"ಎಲ್ಲವನ್ನೂ ನೋಡಿ"
"ಸ್ವಲ್ಪ ವೀಕ್ಷಿಸಿ"
"ಲಭ್ಯವಿರುವ ನೆಟ್‌ವರ್ಕ್‌ಗಳು"
"WPS ಮೂಲಕ ಸಂಪರ್ಕಪಡಿಸಿ"
"ಹೊಸ ನೆಟ್‌ವರ್ಕ್ ಸೇರಿಸಿ"
"ಭದ್ರತೆಯ ಪ್ರಕಾರ"
"WPS ಮೂಲಕ ಸಂಪರ್ಕಪಡಿಸಿ"
"ಇತರ ನೆಟ್‌ವರ್ಕ್…"
"ಸ್ಕಿಪ್"
"ಯಾವುದೂ ಇಲ್ಲ"
"WEP"
"WPA/WPA2 PSK"
"802.1x EAP"
"ಸ್ಕ್ಯಾನ್ ಮಾಡಲಾಗುತ್ತಿದೆ…"
"%1$s ಗೆ ಕಾನ್ಫಿಗರೇಶನ್ ಉಳಿಸಲು ಸಾಧ್ಯವಾಗಲಿಲ್ಲ"
"%1$s ಗೆ ಸಂಪರ್ಕಪಡಿಸಲು ಸಾಧ್ಯವಿಲ್ಲ"
"%1$s ಹುಡುಕಲು ಸಾಧ್ಯವಾಗಲಿಲ್ಲ"
"ವೈ-ಫೈ ಪಾಸ್‌ವರ್ಡ್ ಮಾನ್ಯವಾಗಿಲ್ಲ"
"ವೈ-ಫೈ ನೆಟ್‌ವರ್ಕ್ ಸಂಪರ್ಕವನ್ನು ಸಮ್ಮತಿಸಿಲ್ಲ"
"%1$s ಪ್ರಾಕ್ಸಿ ಮತ್ತು IP ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡುವುದೇ?"
"ಪ್ರಾಕ್ಸಿ ಸೆಟ್ಟಿಂಗ್‌ಗಳು"
"ಪ್ರಾಕ್ಸಿ ಹೋಸ್ಟ್‌ಹೆಸರು:"
"ಪ್ರಾಕ್ಸಿ ಪೋರ್ಟ್:"
"ಇದಕ್ಕಾಗಿ ಬೈಪಾಸ್ ಪ್ರಾಕ್ಸಿ:"
"IP ಸೆಟ್ಟಿಂಗ್‌ಗಳು"
"IP ವಿಳಾಸ:"
"ಗೇಟ್‌ವೇ:"
"ನೆಟ್‌ವರ್ಕ್ ಪೂರ್ವಪ್ರತ್ಯಯದ ಅಳತೆ:"
"DNS 1:"
"DNS 2:"
"ಪ್ರಾಕ್ಸಿ ಸೆಟ್ಟಿಂಗ್‌ಗಳು ಮಾನ್ಯವಾಗಿಲ್ಲ"
"IP ಸೆಟ್ಟಿಂಗ್‌ಗಳು ಮಾನ್ಯವಾಗಿಲ್ಲ"
"%1$s ಒಂದು ಉಳಿಸಿದ ನೆಟ್‌ವರ್ಕ್"
"ಮತ್ತೆ ಪ್ರಯತ್ನಿಸಿ"
"ಲಭ್ಯವಿರುವ ನೆಟ್‌ವರ್ಕ್‌ಗಳನ್ನು ವೀಕ್ಷಿಸಿ"
"%1$s ಗೆ ಸಂಪರ್ಕಪಡಿಸಲಾಗುತ್ತಿದೆ"
"%1$s ಗಾಗಿ ಕಾನ್ಫಿಗರೇಶನ್ ಉಳಿಸಲಾಗುತ್ತಿದೆ"
"ಸಂಪರ್ಕಪಡಿಸು"
"ನೆಟ್‌ವರ್ಕ್ ಮರೆತುಬಿಡು"
"ಇದು ಉಳಿಸಲಾಗಿರುವ ಪಾಸ್‌ವರ್ಡ್ ಸೇರಿದಂತೆ, ಈ ನೆಟ್‌ವರ್ಕ್ ಸಂಪರ್ಕಿಸಲು ಬಳಸಲಾಗಿರುವ ಮಾಹಿತಿಯನ್ನು ತೆರವುಗೊಳಿಸುತ್ತದೆ."
"ಸರಿ"
"ಬದಲಾಯಿಸು"
"ಬದಲಾಯಿಸಬೇಡಿ"
"ಸರಿ"
"ಇಲ್ಲ (ಶಿಫಾರಸು ಮಾಡಲಾಗಿದೆ)"
"ಯಾವುದೂ ಇಲ್ಲ"
"ಹಸ್ತಚಾಲಿತ"
"DHCP"
"ಸ್ಥಿರ"
"ಸ್ಥಿತಿ ಮಾಹಿತಿ"
"ಸುಧಾರಿತ ಆಯ್ಕೆಗಳು"
"ಮಾನ್ಯ IP ವಿಳಾಸವನ್ನು ನಮೂದಿಸಿ"
"ಮಾನ್ಯ ಗೇಟ್‌ವೇ ವಿಳಾಸವನ್ನು ನಮೂದಿಸಿ"
"ಮಾನ್ಯ DNS ವಿಳಾಸವನ್ನು ನಮೂದಿಸಿ"
"0 ಮತ್ತು 32 ನಡುವಿನ ಅಳತೆಯ ನೆಟ್‌ವರ್ಕ್ ಪೂರ್ವಪ್ರತ್ಯಯವನ್ನು ನಮೂದಿಸಿ"
"ಮಾನ್ಯವಾದ ಐಪಿ ವಿಳಾಸವನ್ನು ನಮೂದಿಸಿ.\nಉದಾಹರಣೆ: 192.168.1.128"
"ಮಾನ್ಯವಾದ ಐಪಿ ವಿಳಾಸವನ್ನು ನಮೂದಿಸಿ ಅಥವಾ ಖಾಲಿ ಬಿಡಿ.\nಉದಾಹರಣೆ: 8.8.8.8"
"ಮಾನ್ಯವಾದ ಐಪಿ ವಿಳಾಸವನ್ನು ನಮೂದಿಸಿ ಅಥವಾ ಖಾಲಿ ಬಿಡಿ.\nಉದಾಹರಣೆ: 8.8.4.4"
"ಮಾನ್ಯವಾದ ಐಪಿ ವಿಳಾಸವನ್ನು ನಮೂದಿಸಿ ಅಥವಾ ಖಾಲಿ ಬಿಡಿ.\nಉದಾಹರಣೆ: 192.168.1.1"
"ಮಾನ್ಯವಾದ ಪೂರ್ವಪ್ರತ್ಯಯದ ಉದ್ದವನ್ನು ನಮೂದಿಸಿ.\nಉದಾಹರಣೆ: 24"
"ಹೋಸ್ಟ್‌ಹೆಸರು ಮಾನ್ಯವಾಗಿಲ್ಲ"
"ಈ ಪ್ರತ್ಯೇಕ ಪಟ್ಟಿಯು ಮಾನ್ಯವಾಗಿಲ್ಲ. ಪ್ರತ್ಯೇಕಪಡಿಸಿದ ಡೊಮೇನ್‌ಗಳ ಅಲ್ಪವಿರಾಮದಿಂದ ಪ್ರತ್ಯೇಕಿಸಲಾದ ಪಟ್ಟಿಯನ್ನು ನಮೂದಿಸಿ."
"ಪೋರ್ಟ್ ಕ್ಷೇತ್ರ ಖಾಲಿ ಇರುವಂತಿಲ್ಲ"
"ಹೋಸ್ಟ್ ಕ್ಷೇತ್ರವು ಖಾಲಿಯಾಗಿದ್ದಲ್ಲಿ, ಪೋರ್ಟ್ ಕ್ಷೇತ್ರವನ್ನು ಖಾಲಿ ಬಿಡಿ"
"ಪೋರ್ಟ್ ಮಾನ್ಯವಾಗಿಲ್ಲ"
"ಬ್ರೌಸರ್ HTTP ಪ್ರಾಕ್ಸಿ ಬಳಸಿಕೊಂಡಿದೆ. ಇತರೆ ಆಪ್‌ಗಳು ಬಳಸಿಕೊಳ್ಳದೆ ಇರಬಹುದು."
"ಮಾನ್ಯವಾದ ಪೋರ್ಟ್ ನಮೂದಿಸಿ.\nಉದಾಹರಣೆ: 8080"
"ಪ್ರತ್ಯೇಕಿಸಿದ ಡೊಮೇನ್‌ಗಳ ಅಲ್ಪವಿರಾಮದಿಂದ ಪ್ರತ್ಯೇಕಿಸಿರುವ ಪಟ್ಟಿಯನ್ನು ನಮೂದಿಸಿ ಅಥವಾ ಖಾಲಿ ಬಿಡಿ.\nಉದಾಹರಣೆ: example.com,mycomp.test.com,localhost"
"ಮಾನ್ಯವಾದ ಹೋಸ್ಟ್ ಹೆಸರನ್ನು ನಮೂದಿಸಿ.\nಉದಾಹರಣೆ: proxy.example.com"
"ನೆಟ್‌ವರ್ಕ್ ಸಂಪರ್ಕಗೊಂಡಿದೆ"
"ನೆಟ್‌ವರ್ಕ್ ಸಂಪರ್ಕಗೊಂಡಿಲ್ಲ"
"ಈಗಾಗಲೇ %1$s ಗೆ ಸಂಪರ್ಕಪಡಿಸಲಾಗಿದೆ. ಬೇರೆ ನೆಟ್‌ವರ್ಕ್‌ಗೆ ಸಂಪರ್ಕಪಡಿಸುವುದೇ?"
"ಅಪರಿಚಿತ ನೆಟ್‌ವರ್ಕ್"
"ಸರಿ"
"ರದ್ದುಮಾಡಿ"
"ಸಂಗ್ರಹಣೆ"
"ಲಭ್ಯವಿದೆ"
"ಒಟ್ಟು ಸ್ಥಳಾವಕಾಶ: %1$s"
"ಎಣಿಕೆ ಮಾಡಲಾಗುತ್ತಿದೆ..."
"ಅಪ್ಲಿಕೇಶನ್‌ಗಳು"
"ಡೌನ್‌ಲೋಡ್‌ಗಳು"
"ಫೋಟೋಗಳು ಮತ್ತು ವೀಡಿಯೊಗಳು"
"ಆಡಿಯೋ"
"ಇತರೆ."
"ಸಂಗ್ರಹಿಸಿದ ಡೇಟಾ"
"ಎಜೆಕ್ಟ್"
"ಅಳಿಸು & ಫಾರ್ಮ್ಯಾಟ್ ಮಾಡು"
"ಸಾಧನ ಸಂಗ್ರಹಣೆಯಂತೆ ಅಳಿಸಿ & ಫಾರ್ಮ್ಯಾಟ್ ಮಾಡಿ"
"ತೆಗೆಯಬಹುದಾದ ಸಂಗ್ರಹಣೆಯಂತೆ ಅಳಿಸಿ ಮತ್ತು ಫಾರ್ಮ್ಯಾಟ್"
"ಸಾಧನ ಸಂಗ್ರಹಣೆಯಂತೆ ಫಾರ್ಮ್ಯಾಟ್ ಮಾಡು"
"ಸಂಪರ್ಕಗೊಂಡಿಲ್ಲ"
"ಡೇಟಾವನ್ನು ಈ ಸಂಗ್ರಹಣೆಗೆ ವರ್ಗಾಯಿಸಿ"
"ಡೇಟಾವನ್ನು ಬೇರೆ ಸಂಗ್ರಹಣೆಗೆ ವರ್ಗಾಯಿಸಿ"
"ಬ್ಯಾಕಪ್ ಮಾಡಲು ಯಾವುದೇ ಅಪ್ಲಿಕೇಶನ್‌ಗಳಿಲ್ಲ"
"ಈ ಸಾಧನದ ಸಂಗ್ರಹಣೆಯನ್ನು ಮರೆತುಬಿಡಿ"
"ಈ ಡ್ರೈವ್ ಹೊಂದಿರುವ ಅಪ್ಲಿಕೇಶನ್‌ಗಳು ಅಥವಾ ಡೇಟಾ ಬಳಸಲು ಅದನ್ನು ಮರುಪ್ಲಗ್ ಮಾಡಿ. ಪರ್ಯಾಯವಾಗಿ, ಡ್ರೈವ್ ಲಭ್ಯವಿಲ್ಲದಿದ್ದರೆ ಸಂಗ್ರಹಣೆಯನ್ನು ಮರೆತುಬಿಡು ಅನ್ನು ನೀವು ಆಯ್ಕೆ ಮಾಡಬಹುದು. \n\nನೀವು ಮರೆತುಬಿಡು ಆಯ್ಕೆಮಾಡಿದರೆ, ಡ್ರೈವ್ ಹೊಂದಿರುವ ಎಲ್ಲ ಡೇಟಾ ಶಾಶ್ವತವಾಗಿ ಕಾಣೆಯಾಗುತ್ತದೆ.\n\nನೀವು ಅಪ್ಲಿಕೇಶನ್‌ಗಳನ್ನು ನಂತರ ಮರುಸ್ಥಾಪಿಸಬಹುದು, ಆದರೆ ಈ ಸಾಧನದಲ್ಲಿ ಸಂಗ್ರಹಿಸಲಾದ ಡೇಟಾ ಕಳೆದು ಹೋಗುತ್ತದೆ."
"ಸಾಧನ ಸಂಗ್ರಹಣೆ"
"ತೆಗೆದು ಹಾಕಬಹುದಾದ ಸಂಗ್ರಹಣೆ"
"ಮರುಹೊಂದಿಸು"
"%1$s ಅಳವಡಿಸಲಾಗಿದೆ"
"%1$s ಅಳವಡಿಸಲು ಸಾಧ್ಯವಾಗಲಿಲ್ಲ"
"USB ಸಂಗ್ರಹಣೆಯನ್ನು ಮರುಸಂಪರ್ಕಿಸಲಾಗಿದೆ"
"%1$s ಸುರಕ್ಷಿತವಾಗಿ ತೆಗೆದುಹಾಕಲಾಗಿದೆ"
"%1$s ಸುರಕ್ಷಿತವಾಗಿ ತೆಗೆದುಹಾಕಲು ಸಾಧ್ಯವಾಗಲಿಲ್ಲ"
"ಎಜೆಕ್ಟ್ ಮಾಡಲು ಡ್ರೈವ್ ಪತ್ತೆ ಮಾಡಲಾಗಲಿಲ್ಲ"
"%1$s ಫಾರ್ಮ್ಯಾಟ್ ಮಾಡಲಾಗಿದೆ"
"%1$s ಫಾರ್ಮ್ಯಾಟ್ ಮಾಡಲು ಸಾಧ್ಯವಾಗಲಿಲ್ಲ"
"ಸಾಧನ ಸಂಗ್ರಹಣೆಯಂತೆ ಫಾರ್ಮ್ಯಾಟ್ ಮಾಡು"
"ಇದನ್ನು ಸುರಕ್ಷಿತಗೊಳಿಸಲು ಖಚಿತಪಡಿಸಿಕೊಳ್ಳುವುದಕ್ಕಾಗಿ ಫಾರ್ಮ್ಯಾಟ್ ಮಾಡಲು ಇದಕ್ಕೆ USB ಡ್ರೈವ್‌ನ ಅಗತ್ಯವಿರುತ್ತದೆ. ಸುರಕ್ಷಿತವಾಗಿ ಫಾರ್ಮ್ಯಾಟ್ ಮಾಡಿದ ನಂತರ, ಈ ಡ್ರೈವ್ ಈ ಸಾಧನದ ಜೊತೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಫಾರ್ಮ್ಯಾಟ್ ಮಾಡುವುದರಿಂದಾಗಿ ಪ್ರಸ್ತುತ ಡ್ರೈವ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾವನ್ನು ಅಳಿಸಲಾಗುತ್ತದೆ. ಡೇಟಾ ಕಳೆದುಕೊಳ್ಳುವುದನ್ನು ತಪ್ಪಿಸಲು, ಅದನ್ನು ಬ್ಯಾಕಪ್ ಮಾಡಲು ಪರಿಗಣಿಸಿ."
"ಅಳಿಸು & ಫಾರ್ಮ್ಯಾಟ್ ಮಾಡು"
"ಫಾರ್ಮ್ಯಾಟ್ ಮಾಡಿದ ನಂತರ, ನೀವು ಇತರ ಸಾಧನಗಳಲ್ಲಿ ಈ USB ಡ್ರೈವ್ ಬಳಸಬಹುದು. ಎಲ್ಲಾ ಡೇಟಾ ಅಳಿಸಲಾಗುತ್ತದೆ. ಇತರ ಸಾಧನ ಸಂಗ್ರಹಣೆಗೆ ಅಪ್ಲಿಕೇಶನ್‌ಗಳನ್ನು ಸರಿಸುವ ಮೂಲಕ ಬ್ಯಾಕಪ್ ಮಾಡುವಿಕೆಯನ್ನು ಮೊದಲು ಪರಿಗಣಿಸಲಾಗುತ್ತದೆ."
"USB ಡ್ರೈವ್ ಫಾರ್ಮ್ಯಾಟ್ ಮಾಡಲಾಗುತ್ತಿದೆ…"
"ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಡ್ರೈವ್ ಅನ್ನು ತೆಗೆಯಬೇಡಿ."
"ಇದಕ್ಕೆ ಡೇಟಾ ವರ್ಗಾಯಿಸಲು ಸಂಗ್ರಹಣೆಯನ್ನು ಆಯ್ಕೆಮಾಡಿ"
"ಡೇಟಾವನ್ನು %1$s ಗೆ ಸರಿಸಿ"
"ನಿಮ್ಮ ಫೋಟೋಗಳು, ಫೈಲ್‌ಗಳು ಮತ್ತು ಅಪ್ಲಿಕೇಶನ್ ಡೇಟಾವನ್ನು %1$s ಗೆ ಸರಿಸಿ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. ಸರಿಸುತ್ತಿರುವ ಸಮಯದಲ್ಲಿ ಕೆಲವು ಅಪ್ಲಿಕೇಶನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ."
"ಇದೀಗ ಸರಿಸಿ"
"ನಂತರ ಸರಿಸಿ"
"ಡೇಟಾವನ್ನು %1$s ಗೆ ಸ್ಥಳಾಂತರಿಸಲಾಗಿದೆ"
"ಡೇಟಾವನ್ನು %1$s ಗೆ ಸ್ಥಳಾಂತರಿಸಲು ಸಾಧ್ಯವಿಲ್ಲ"
"ಡೇಟಾವನ್ನು %1$s ಗೆ ಸರಿಸಲಾಗುತ್ತಿದೆ…"
"ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಡ್ರೈವ್ ಅನ್ನು ತೆಗೆಯಬೇಡಿ.\n ಸರಿಸುತ್ತಿರುವ ಸಮಯದಲ್ಲಿ ಕೆಲವು ಅಪ್ಲಿಕೇಶನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ."
"ಈ ಡ್ರೈವ್ ನಿಧಾನವಾಗಿರುವಂತೆ ತೋರುತ್ತಿದೆ."
"ನೀವು ಮುಂದುವರೆಯಬಹುದು ಆದರೆ ಈ ಸ್ಥಳಕ್ಕೆ ಚಲಿಸಲಾದ ಅಪ್ಲಿಕೇಶನ್‌ಗಳು ಗೊಂದಲಕ್ಕೆ ಒಳಗಾಗಬಹುದು ಹಾಗೂ ಡೇಟಾ ವರ್ಗಾವಣೆಗಳು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಉತ್ತಮ ಕಾರ್ಯಕ್ಷಮತೆಗೆ ವೇಗವಾದ ಡ್ರೈವ್ ಬಳಸಲು ಪರಿಗಣಿಸಿ."
"ಫಾರ್ಮ್ಯಾಟ್ ಮಾಡು"
"ಅಪ್ಲಿಕೇಶನ್‌ಗಳನ್ನು ಬ್ಯಾಕಪ್ ಮಾಡಿ"
"%1$s ರಲ್ಲಿ ಸಂಗ್ರಹವಾಗಿರುವ ಅಪ್ಲಿಕೇಶನ್‌ಗಳು"
"%1$s ನಲ್ಲಿ ಸಂಗ್ರಹವಾಗಿರುವ ಅಪ್ಲಿಕೇಶನ್‌ಗಳು ಮತ್ತು ಡೇಟಾ"
"%1$s ಲಭ್ಯವಿದೆ"
"ಸಾಧನ ಸಂಗ್ರಹಣೆಯನ್ನು ಎಜೆಕ್ಟ್ ಮಾಡಿ"
"ಇದನ್ನು ಎಜೆಕ್ಟ್ ಮಾಡಿದಾಗ ಈ ಸಾಧನದಲ್ಲಿನ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಈ ಸಾಧನದಲ್ಲಿ ಮಾತ್ರ ಕಾರ್ಯನಿರ್ವಹಿಸಲು ಈ USB ಯನ್ನ ಫಾರ್ಮ್ಯಾಟ್ ಮಾಡಲಾಗಿದೆ. ಇದು ಯಾವುದೇ ಇತರ ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ."
"%1$s ಎಜೆಕ್ಟ್ ಮಾಡಲಾಗುತ್ತಿದೆ…"
"ಬಳಸಲಾದ ಸಂಗ್ರಹಣೆ"
"%1$s ಸರಿಸಲಾಗುತ್ತಿದೆ…"
"ಸರಿಸುವಾಗ ಡ್ರೈವ್ ಅನ್ನು ತೆಗೆದುಹಾಕಬೇಡಿ.\nಈ ಸಾಧನದಲ್ಲಿರುವ %1$s ಅಪ್ಲಿಕೇಶನ್ ಸರಿಸುವುದು ಪೂರ್ಣಗೊಳ್ಳುವವರೆಗೆ ಲಭ್ಯವಿರುವುದಿಲ್ಲ."
"ಸಾಧನದ ಸಂಗ್ರಹಣೆಯನ್ನು ಮರೆತಿರುವಿರಾ?"
"ಈ ಡ್ರೈವ್‌ನಲ್ಲಿ ಸಂಗ್ರಹಿಸಿರುವ ನಿಮ್ಮ ಎಲ್ಲಾ ಡೇಟಾ \'ಮರೆತುಬಿಡಿ\' ನೊಂದಿಗೆ ಶಾಶ್ವತವಾಗಿ ಕಾಣೆಯಾಗುತ್ತವೆ. ನೀವು ಮುಂದುವರೆಯಲು ಬಯಸುವಿರಾ?"
"ಮರೆತುಬಿಡು"
"USB ಡ್ರೈವ್ ಸಂಪರ್ಕಪಡಿಸಲಾಗಿದೆ"
"ಬ್ರೌಸ್ ಮಾಡಿ"
"ಸಾಧನದ ಸಂಗ್ರಹಣೆಯಾಗಿ ಹೊಂದಿಸಿ"
"ತೆಗೆದುಹಾಕುವ ಸಂಗ್ರಹಣೆಯಾಗಿ ಹೊಂದಿಸಿ"
"ಎಜೆಕ್ಟ್"
"%1$s ತೆಗೆದುಹಾಕಲಾಗಿದೆ"
"ಡ್ರೈವ್ ಮರುಸಂಪರ್ಕಪಡಿಸುವವರೆಗೆ ಕೆಲವು ಅಪ್ಲಿಕೇಶನ್‌ಗಳು ಲಭ್ಯವಿರುವುದಿಲ್ಲ ಅಥವಾ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ."
"ಸಾಕಷ್ಟು ಸಂಗ್ರಹಣೆ ಸ್ಥಳ ಇಲ್ಲ"
"ಅಪ್ಲಿಕೇಶನ್ ಅಸ್ತಿತ್ವದಲ್ಲಿಲ್ಲ."
"ಅಪ್ಲಿಕೇಶನ್ ನಕಲು-ರಕ್ಷಿತವಾಗಿದೆ."
"ಸ್ಥಾಪನೆ ಸ್ಥಾನವು ಮಾನ್ಯವಾಗಿಲ್ಲ."
"ಸಿಸ್ಟಂ ನವೀಕರಣಗಳನ್ನು ಬಾಹ್ಯ ಮಾಧ್ಯಮದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ."
"ಸಾಧನ ನಿರ್ವಾಹಕವನ್ನು ಬಾಹ್ಯ ಮಾಧ್ಯಮದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ."
"ಇನ್ನಷ್ಟು ತಿಳಿಯಿರಿ"
"ಮರುಪ್ರಯತ್ನಿಸು"
"WPS ರೂಟರ್‌ಗಾಗಿ ಹುಡುಕಲಾಗುತ್ತಿದೆ..."
"ನಿಮ್ಮ ರೂಟರ್‌ನಲ್ಲಿ Wi‑Fi ಸಂರಕ್ಷಿತ ಸೆಟಪ್ ಬಟನ್ ಒತ್ತಿರಿ.\nಇದನ್ನು \"WPS\" ಎಂದು ಕರೆಯಬಹುದು ಇಲ್ಲವೇ ಎಡಕ್ಕೆ ಸಂಕೇತವನ್ನು ಒಳಗೊಂಡಿರಬಹುದು."
"ನಿಮ್ಮ ವೈ-ಫೈ ರೂಟರ್‌ನಲ್ಲಿ PIN %1$s ನಮೂದಿಸಿ"
"ನೀವು PIN ನಮೂದಿಸಿದ ಬಳಿಕ, ಸೆಟಪ್ ಪೂರ್ಣಗೊಳ್ಳಲು 2 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು"
"ವೈ-ಫೈ ರೂಟರ್ ಹುಡುಕಲು ಸಾಧ್ಯವಿಲ್ಲ"
"ವೈ-ಫೈ ರೂಟರ್ ಭದ್ರತೆ ಸೆಟ್ಟಿಂಗ್ (WEP) ಬೆಂಬಲಿತವಾಗಿಲ್ಲ"
"ವೈ-ಫೈ ರೂಟರ್ ಭದ್ರತೆ ಸೆಟ್ಟಿಂಗ್ (TKIP) ಬೆಂಬಲಿತವಾಗಿಲ್ಲ"
"ಮತ್ತೊಂದು WPS ಸೆಷನ್ ಪ್ರಗತಿಯಲ್ಲಿದೆ. ಕೊಂಚ ಸಮಯ ಬಿಟ್ಟು ಮತ್ತೊಮ್ಮೆ ಪ್ರಯತ್ನಿಸಿ."
"ದಿನಾಂಕ"
"ಸಮಯ"
"ದಿನಾಂಕವನ್ನು ಹೊಂದಿಸಿ"
"ಸಮಯವನ್ನು ಹೊಂದಿಸಿ"
"ಸಮಯದ ವಲಯವನ್ನು ಹೊಂದಿಸಿ"
"%1$s, %2$s"
"24-ಗಂಟೆ ಫಾರ್ಮ್ಯಾಟ್ ಬಳಸು"
"%1$s (%2$s)"
"ಸ್ವಯಂಚಾಲಿತ ದಿನಾಂಕ & ಸಮಯ"
- "ನೆಟ್‌ವರ್ಕ್ ಒದಗಿಸಿದ ಸಮಯವನ್ನು ಬಳಸಿ"
- "ಆಫ್"
- "ನೆಟ್‌ವರ್ಕ್ ಒದಗಿಸಿದ ಸಮಯವನ್ನು ಬಳಸಿ"
- "ಸಾರಿಗೆ ಸ್ಟ್ರೀಮ್ ಒದಗಿಸಿದ ಸಮಯ ಬಳಸಿ"
- "ಆಫ್"
"ಸ್ಥಳ"
"ನಿಮ್ಮ ಅನುಮತಿಯನ್ನು ಕೇಳುವ ಅಪ್ಲಿಕೇಶನ್‌ಗೆ ನಿಮ್ಮ ಸ್ಥಳ ಮಾಹಿತಿಯನ್ನು ಬಳಸಲು ಅನುಮತಿಸಿ"
"ಸ್ಥಾನದ ಸಮ್ಮತಿ"
"ಮೋಡ್"
"ಇತ್ತೀಚಿನ ಸ್ಥಳ ವಿನಂತಿಗಳು"
"ಇತ್ತೀಚೆಗೆ ಯಾವುದೇ ಅಪ್ಲಿಕೇಶನ್‌ಗಳು ಸ್ಥಳವನ್ನು ವಿನಂತಿಸಿಲ್ಲ"
"ಹೆಚ್ಚು ಬ್ಯಾಟರಿಯ ಬಳಕೆ"
"ಕಡಿಮೆ ಬ್ಯಾಟರಿಯ ಬಳಕೆ"
"ಸ್ಛಳವನ್ನು ಅಂದಾಜಿಸಲು Wi‑Fi ಬಳಸಿ"
"ಸ್ಥಾನದ ಸ್ಥಿತಿ"
"ಸ್ಥಾನ ಸೇವೆಗಳು"
"ಆನ್"
"ಆಫ್"
"Google ಸ್ಥಳ ಸೇವೆಗಳು"
"3ನೇ ವ್ಯಕ್ತಿಯ ಸ್ಥಳ ಸೇವೆಗಳು"
"ಸ್ಥಾನ ವರದಿ ಮಾಡುವಿಕೆ"
"ಸ್ಥಳ ಇತಿಹಾಸ"
"Google ಈ ವೈಶಿಷ್ಟ್ಯವನ್ನು Google Now ಮತ್ತು Google ನಕ್ಷೆಗಳಂತಹ ಉತ್ಪನ್ನಗಳಲ್ಲಿ ಬಳಸುತ್ತದೆ. ಸ್ಥಳ ವರದಿ ಮಾಡುವಿಕೆಯನ್ನು ಆನ್ ಮಾಡುವುದರಿಂದ ನಿಮ್ಮ Google ಖಾತೆಯೊಂದಿಗೆ ಸಂಬಂಧಿಸಿದ ನಿಮ್ಮ ಸಾಧನದ ಇತ್ತೀಚಿನ ಸ್ಥಳ ಡೇಟಾವನ್ನು ಸಂಗ್ರಹಿಸಲು ಮತ್ತು ಬಳಸಲು ಈ ವೈಶಿಷ್ಟ್ಯವನ್ನು ಬಳಸುವ ಯಾವುದೇ Google ಉತ್ಪನ್ನಕ್ಕೆ ಅನುಮತಿಸುತ್ತದೆ."
"ಈ ಖಾತೆಗಾಗಿ ಸ್ಥಳ ಇತಿಹಾಸವನ್ನು ಆನ್ ಮಾಡಿದಾಗ, ನಿಮ್ಮ ಅಪ್ಲಿಕೇಶನ್‌ಗಳು ಬಳಸುವ ನಿಮ್ಮ ಸಾಧನದ ಸ್ಥಳ ಡೇಟಾವನ್ನು Google ಸಂಗ್ರಹಿಸುತ್ತದೆ.\n\nಉದಾಹರಣೆಗೆ, Google ನಕ್ಷೆಗಳು ನಿಮಗೆ ದಿಕ್ಕುಗಳನ್ನು ನೀಡಬಹುದು ಮತ್ತು ನಿತ್ಯ ಟ್ರ್ಯಾಫಿಕ್ ಕುರಿತು Google Now ನಿಮಗೆ ಮಾಹಿತಿ ನೀಡಬಹುದು.\n\nನೀವು ಯಾವುದೇ ಸಮಯದಲ್ಲಿ ಸ್ಥಳ ಇತಿಹಾಸವನ್ನು ಆಫ್ ಮಾಡಬಹುದು. ಅದನ್ನು ಮಾಡುವುದರಿಂದ ಅದನ್ನು ಅಳಿಸಲಾಗುವುದಿಲ್ಲ. ನಿಮ್ಮ ಸ್ಥಳ ಇತಿಹಾಸವನ್ನು ವೀಕ್ಷಿಸಲು ಮತ್ತು ನಿರ್ವಹಿಸಲು, maps.google.com/locationhistory ಗೆ ಭೇಟಿ ನೀಡಿ."
"ಸ್ಥಾನ ಇತಿಹಾಸವನ್ನು ಅಳಿಸಿ"
"ಈ Google ಖಾತೆಗಾಗಿ ಈ ಸಾಧನದಿಂದ ಸಂಗ್ರಹಿಸಲಾಗಿರುವ ಎಲ್ಲ ಸ್ಥಾನ ಇತಿಹಾಸವನ್ನು ಇದು ಅಳಿಸುತ್ತದೆ. ನೀವು ಇದನ್ನು ರದ್ದುಗೊಳಿಸಲು ಸಾಧ್ಯವಿಲ್ಲ. Google Now ಸೇರಿದಂತೆ, ಕೆಲವು ಅಪ್ಲಿಕೇಶನ್‌ಗಳು ತಮ್ಮ ಕಾರ್ಯವನ್ನು ನಿಲ್ಲಿಸುತ್ತವೆ."
"ಸೇವೆಗಳು"
"ಸೇವಾ ಸೆಟ್ಟಿಂಗ್‌ಗಳು"
"ಹೆಚ್ಚು ಕಾಂಟ್ರಾಸ್ಟ್‌ನ ಪಠ್ಯ"
"ಶೀರ್ಷಿಕೆಗಳು"
"ವೀಡಿಯೊದಲ್ಲಿ ಮುಚ್ಚಿದ ಶೀರ್ಷಿಕೆ ಪಠ್ಯದ ಓವರ್‌ಲೇಗಾಗಿ ಸೆಟ್ಟಿಂಗ್‌ಗಳು"
"ಪ್ರದರ್ಶನ"
"ಆನ್"
"ಆಫ್"
"ಪ್ರದರ್ಶನ ಆಯ್ಕೆಗಳು"
"ಕಾನ್ಫಿಗರ್ ಮಾಡು"
"ಭಾಷೆ"
"ಪಠ್ಯದ ಗಾತ್ರ"
"ಶೀರ್ಷಿಕೆಯ ಶೈಲಿ"
"ಕಸ್ಟಮ್ ಆಯ್ಕೆಗಳು"
"ಫಾಂಟ್ ಕುಟುಂಬ"
"ಪಠ್ಯ ಬಣ್ಣ"
"ಎಡ್ಜ್ ಪ್ರಕಾರ"
"ಅಂಚಿನ ಬಣ್ಣ"
"ಹಿನ್ನೆಲೆ ತೋರಿಸಿ"
"ಹಿನ್ನೆಲೆ ಬಣ್ಣ"
"ಹಿನ್ನೆಲೆ ಅಪಾರದರ್ಶಕತೆ"
"ಶೀರ್ಷಿಕೆಯು ಈ ರೀತಿಯಾಗಿ ಕಂಡುಬರುತ್ತದೆ"
"ಪಠ್ಯ ಅಪಾರದರ್ಶಕತೆ"
"ವಿಂಡೊ ತೋರಿಸು"
"ವಿಂಡೋ ಬಣ್ಣ"
"ವಿಂಡೋ ಅಪಾರದರ್ಶಕತೆ"
"ಕಪ್ಪು ಬಣ್ಣದಲ್ಲಿ ಬಿಳಿ"
"ಬಿಳಿ ಬಣ್ಣದಲ್ಲಿ ಕಪ್ಪು"
"ಕಪ್ಪು ಬಣ್ಣದಲ್ಲಿ ಹಳದಿ"
"ನೀಲಿ ಬಣ್ಣದಲ್ಲಿ ಹಳದಿ"
"ಕಸ್ಟಮ್"
"ಬಿಳಿ"
"ಕಪ್ಪು"
"ಕೆಂಪು"
"ಹಸಿರು"
"ನೀಲಿ"
"ಕ್ಯಾನ್"
"ಹಳದಿ"
"ಮಜೆಂತಾ"
"ಸಕ್ರಿಯಗೊಳಿಸು"
"ಕಾನ್ಫಿಗರೇಶನ್"
"%1$s ಬಳಸುವುದೇ?"
"ಪಾಸ್‌ವರ್ಡ್‌ಗಳನ್ನು ಹೊರತುಪಡಿಸಿ, ನೀವು ಟೈಪ್ ಮಾಡುವ ಎಲ್ಲಾ ಪಠ್ಯವನ್ನು %1$s ಸಂಗ್ರಹಿಸಬಹುದು. ಇದು ಕ್ರೆಡಿಟ್ ಕಾರ್ಡ್ ಸಂಖ್ಯೆಗಳ ರೀತಿಯ ವೈಯಕ್ತಿಕ ಡೇಟಾವನ್ನು ಒಳಗೊಂಡಿರುತ್ತದೆ."
"%1$s ನಿಲ್ಲಿಸಬೇಕೇ?"
"ಸರಿ ಆಯ್ಕೆ ಮಾಡುವುದರಿಂದ %1$s ಅನ್ನು ನಿಲ್ಲಿಸುತ್ತದೆ."
"ಪಠ್ಯದಿಂದ ಧ್ವನಿ"
"ಎಂಜಿನ್ ಕಾನ್ಫಿಗರೇಶನ್"
"ಪಾಸ್‌ವರ್ಡ್‌ಗಳನ್ನು ಹೇಳು"
"ಪ್ರಾಶಸ್ತ್ಯದ ಎಂಜಿನ್"
"ಮಾತಿನ ದರ"
"ಮಾದರಿ ಪ್ಲೇ ಮಾಡಿ"
"ಧ್ವನಿ ಡೇಟಾವನ್ನು ಸ್ಥಾಪಿಸಿ"
"ಸಾಮಾನ್ಯ"
"ಡೀಬಗ್ ಮಾಡುವಿಕೆ"
"ಇನ್‌ಪುಟ್"
"ಚಿತ್ರಣ"
"ಪರಿವೀಕ್ಷಿಸಲಾಗುತ್ತಿದೆ"
"ಅಪ್ಲಿಕೇಶನ್‌ಗಳು"
"ಎಚ್ಚರವಾಗಿರು"
"HDCP ಪರೀಕ್ಷಿಸುವಿಕೆ"
"HDMI ಆಪ್ಟಿಮೈಸೇಶನ್"
"ಈಗ ಮರುಪ್ರಾರಂಭಿಸುವುದೇ?"
"ಈ ಸೆಟ್ಟಿಂಗ್ ನವೀಕರಿಸಲು, ನಿಮ್ಮ ಸಾಧನವನ್ನು ಮರುಪ್ರಾರಂಭಿಸುವ ಅಗತ್ಯವಿದೆ"
"ಎಂದಿಗೂ ಪರಿಶೀಲಿಸದಿರು"
"DRM ವಿಷಯಕ್ಕಾಗಿ ಮಾತ್ರ ಪರೀಕ್ಷಿಸಿ"
"ಯಾವಾಗಲೂ ಪರೀಕ್ಷಿಸು"
"ಬ್ಲೂಟೂತ್ HCI ಲಾಗಿಂಗ್"
"ಇಮೇಲ್ ವಿಳಾಸ"
"USB ಡೀಬಗ್ ಮಾಡುವಿಕೆ"
"ಅಣಕು ಸ್ಥಾನಗಳನ್ನು ಅನುಮತಿಸು"
"ಡೀಬಗ್ ಅಪ್ಲಿಕೇಶನ್ ಆಯ್ಕೆಮಾಡಿ"
"ಡೀಬಗರ್‌ಗಾಗಿ ಕಾಯಿರಿ"
"USB ಮೂಲಕ ಆಪ್ ಪರಿಶೀಲಿಸಿ"
"ಹಾನಿಮಾಡುವಂತಹ ವರ್ತನೆಗಾಗಿ ADB/ADT ಮೂಲಕ ಸ್ಥಾಪಿಸಲಾದ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ"
"ವೈ-ಫೈ ವೆರ್ಬೋಸ್ ಲಾಗಿಂಗ್"
"Wi‑Fi ವೆರ್ಬೋಸ್ ಲಾಗಿಂಗ್ ಸಕ್ರಿಯಗೊಳಿಸಿ"
"ಸ್ಪರ್ಶಗಳನ್ನು ತೋರಿಸು"
"ಪಾಯಿಂಟರ್ ಸ್ಥಾನ"
"ಲೇಔಟ್ ಪರಿಮಿತಿಗಳನ್ನು ತೋರಿಸು"
"GPU ವೀಕ್ಷಣೆ ಅಪ್‌ಡೇಟ್"
"ಹಾರ್ಡ್‌ವೇರ್ ಲೇಯರ್ ತೋರಿಸು"
"GPU ಓವರ್‌ಡ್ರಾ ತೋರಿಸು"
"ಸರ್ಫೇಸ್ ಅಪ್‌ಡೇಟ್"
"ವಿಂಡೊ ಅನಿಮೇಶನ್ ಸ್ಕೇಲ್"
"ಪರಿವರ್ತನೆ ಅನಿಮೇಶನ್ ಸ್ಕೇಲ್"
"ಅನಿಮೇಟರ್ ಅವಧಿಯ ಪ್ರಮಾಣ"
"ಸ್ಟ್ರಿಕ್ಟ್ ಮೋಡ್ ಸಕ್ರಿಯಗೊಳಿಸಲಾಗಿದೆ"
"GPU ಪ್ರೊಫೈಲ್ ಸಲ್ಲಿಕೆ"
"ಪತ್ತೆಹಚ್ಚುವಿಕೆ ಸಕ್ರಿಯಗೊಳಿಸಿ"
"ಚಟುವಟಿಕೆಗಳನ್ನು ಇರಿಸದಿರು"
"ಹಿನ್ನೆಲೆ ಪ್ರಕ್ರಿಯೆ ಮಿತಿ"
"ಎಲ್ಲ ANR ಗಳನ್ನು ತೋರಿಸು"
"ನಿದ್ರೆ ನಿಷ್ಕ್ರಿಯಗೊಳಿಸಿ"
"DRM ವಿಷಯಕ್ಕೆ ಮಾತ್ರ ಬಳಸಿ"
"ಗರಿಷ್ಠ ರೆಸಲ್ಯೂಶನ್ ಅಥವಾ ಗರಿಷ್ಠ ಫ್ರೇಮ್‌ರೇಟ್‌ಗಾಗಿ ಪ್ರದರ್ಶನವನ್ನು ಆಪ್ಟಿಮೈಜ್ ಮಾಡಿ. ಇದು ಕೇವಲ ಅಲ್ಟ್ರಾ HD ಪ್ರದರ್ಶನಗಳಿಗೆ ಪರಿಣಾಮ ಬೀರುತ್ತದೆ. ಈ ಸೆಟ್ಟಿಂಗ್ ಬದಲಾಯಿಸುವುದರಿಂದ ನಿಮ್ಮ ಸಾಧನವನ್ನು ಮರುಪ್ರಾರಂಭಿಸುತ್ತದೆ."
"ಬ್ಲೂಟೂತ್ HCI ಸ್ನೂಪ್‌ಲಾಗ್"
"USB ಸಂಪರ್ಕಗೊಂಡಾಗ ಡೀಬಗ್ ಮೋಡ್"
"ಲಗತ್ತನ್ನು ಕಾರ್ಯಗತಗೊಳಿಸುವ ಮೊದಲು ಡೀಬಗರ್‌ಗಾಗಿ ಡೀಬಗ್ ಮಾಡಿದ ಅಪ್ಲಿಕೇಶನ್ ಕಾಯುತ್ತದೆ"
"ಕ್ಲಿಪ್‌ನ ಗಡಿಗಳು, ಅಂಚುಗಳು, ಇತ್ಯಾದಿ ತೋರಿಸು."
"GPU ಡ್ರಾ ಮಾಡಿದಾಗ ವಿಂಡೊದಲ್ಲಿ ವೀಕ್ಷಣೆ ಫ್ಲ್ಯಾಶ್"
"ಅವುಗಳು ನವೀಕರಿಸಿದಾಗ ಹಾರ್ಡ್‌ವೇರ್ ಲೇಯರ್‌ಗಳು ಹಸಿರು ಫ್ಲ್ಯಾಶ್ ಆಗುತ್ತದೆ"
"ಉತ್ತಮದಿಂದ ಹಿಡಿದು ಕಳಪೆಯವರೆಗೆ: ನೀಲಿ, ಹಸಿರು, ತಿಳಿಗೆಂಪು, ಕೆಂಪು"
"ಅವುಗಳು ನವೀಕರಣವಾಗುವಾಗ ವಿಂಡೋದ ಸಂಪೂರ್ಣ ಮೇಲ್ಮೈ ಫ್ಲ್ಯಾಶ್ ಮಾಡಿ"
"ಅಪ್ಲಿಕೇಶನ್‌ಗಳು ಮುಖ್ಯ ಥ್ರೆಡ್‌ನಲ್ಲಿ ದೀರ್ಘ ಕಾರ್ಯಾಚರಣೆ ನಿರ್ವಹಿಸಿದಾಗ ಪರದೆಯನ್ನು ಫ್ಲ್ಯಾಶ್ ಮಾಡು"
"adb shell dumpsys gfxinfo ನಲ್ಲಿ ಸಲ್ಲಿಸುವಿಕೆ ಸಮಯವನ್ನು ಮಾಪನ ಮಾಡಿ"
"ಆನ್"
"ಆಫ್"
"ಆನ್"
"ಆಫ್"
"ಸಮ್ಮತಿಸುತ್ತೇನೆ"
"ಸಮ್ಮತಿಸುವುದಿಲ್ಲ"
"ಅಪರಿಚಿತ ಮೂಲಗಳು"
"Play Store ಹೊರಗಿನ ಬೇರೆ ಮೂಲಗಳ ಅಪ್ಲಿಕೇಶನ್ ಸ್ಥಾಪನೆಯನ್ನು ಅನುಮತಿಸು"
"ಅಪರಿಚಿತ ಮೂಲಗಳನ್ನು ಅನುಮತಿಸು"
"ಅಪರಿಚಿತ ಮೂಲಗಳ ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಸಾಧನ ಮತ್ತು ವೈಯಕ್ತಿಕ ಡೇಟಾದ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನಿಮ್ಮ ಸಾಧನಕ್ಕೆ ಅಥವಾ ಡೇಟಾ ನಷ್ಟಕ್ಕೆ ಕಾರಣವಾಗುವ ಯಾವುದೇ ಹಾನಿಗೆ ನೀವೇ ಜವಾಬ್ದಾರರು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ."
"ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ"
"ಹಾನಿಗೆ ಕಾರಣವಾಗಬಹುದಾದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಬೇಡಿ ಅಥವಾ ಎಚ್ಚರಿಕೆ ನೀಡಿ"
"ಎಂದಿಗೂ ಬೇಡ"
"DRM ವಿಷಯಕ್ಕಾಗಿ"
"ಯಾವಾಗಲೂ"
"ಉತ್ತಮ ರೆಸಲ್ಯೂಷನ್"
"ಉತ್ತಮ ಫ್ರೇಮ್‌ರೇಟ್"
"ಆಫ್"
"ಓವರ್‌ಡ್ರಾ ಪ್ರದೇಶಗಳನ್ನು ತೋರಿಸು"
"ಓವರ್‌ಡ್ರಾ ಕೌಂಟರ್ ತೋರಿಸು"
"ಶೂನ್ಯ"
"ಯಾವುದೂ ಇಲ್ಲ"
- "ಆನಿಮೇಶನ್ ಆಫ್"
- "ಅನಿಮೇಶನ್ ಮಾಪಕ .5x"
- "ಅನಿಮೇಶನ್ ಮಾಪಕ 1x"
- "ಅನಿಮೇಶನ್ ಮಾಪಕ 1.5x"
- "ಅನಿಮೇಶನ್ ಮಾಪಕ 2x"
- "ಆನಿಮೇಶನ್ ಮಾಪಕ 5x"
- "ಅನಿಮೇಶನ್ ಮಾಪಕ 10x"
"ಆಫ್"
"ಪರದೆಯ ಮೇಲಿನ ಪಟ್ಟಿಗಳು"
"ಪ್ರಮಾಣಿತ ಮಿತಿ"
"ಹಿನ್ನೆಲೆ ಪ್ರಕ್ರಿಯೆಗಳು ಇಲ್ಲ"
"ಬಹುತೇಕ 1 ಪ್ರಕ್ರಿಯೆ"
"ಬಹುತೇಕ 2 ಪ್ರಕ್ರಿಯೆಗಳು"
"ಬಹುತೇಕ 3 ಪ್ರಕ್ರಿಯೆಗಳು"
"ಬಹುತೇಕ 4 ಪ್ರಕ್ರಿಯೆಗಳು"
"ತುಂಬಾ ನಿಧಾನ"
"ನಿಧಾನ"
"ಸಾಮಾನ್ಯ"
"ವೇಗ"
"ಅತ್ಯಂತ ವೇಗ"
"ಪ್ರಸ್ತುತ ಕೀಬೋರ್ಡ್"
"ಕಾನ್ಫಿಗರ್ ಮಾಡು"
"ಕೀಬೋರ್ಡ್ ಆಯ್ಕೆಗಳು"
"ಗಣನೆ ಮಾಡಲಾಗುತ್ತಿದೆ…"
"ನಿಮ್ಮ ವೈ-ಫೈ ನೆಟ್‌ವರ್ಕ್ ಆಯ್ಕೆಮಾಡಿ"
"ಮರುಹೆಸರಿಸು"
"ವೈ-ಫೈ ಪ್ರದರ್ಶನ"
"PIN ಅಗತ್ಯವಿದೆ"
"ಇದನ್ನು ಬಳಸಿಕೊಂಡು ಕ್ರಿಯೆಯನ್ನು ಪೂರ್ಣಗೊಳಿಸಿ"
"ಈ ಕ್ರಿಯೆಗಾಗಿ ಯಾವಾಗಲೂ ಈ ಆಯ್ಕೆಯನ್ನೇ ಬಳಸುವುದೇ?"
"ಯಾವಾಗಲೂ ಬಳಸಿ"
"ಒಮ್ಮೆ ಮಾತ್ರ"
"ಯಾವುದೇ ಅಪ್ಲಿಕೇಶನ್‌ಗಳು ಈ ಕ್ರಿಯೆಗಾಗಿ ಬದ್ಧತೆ ತೋರಿಸುವುದಿಲ್ಲ."
"ಹಿಂದೆ"
"ಇನ್‌ಪುಟ್‌ಗಳು"
"ಗ್ರಾಹಕ ಎಲೆಕ್ಟ್ರಾನಿಕ್ ನಿಯಂತ್ರಣ (CEC)"
"ಸಾಧನ ನಿಯಂತ್ರಣ ಸೆಟ್ಟಿಂಗ್‌ಗಳು"
"ಬ್ಲೂ-ರೇ"
"ಕೇಬಲ್"
"DVD"
"ಗೇಮ್ ಕನ್ಸೋಲ್"
"ಆಕ್ಸ್"
"ಕಸ್ಟಮ್ ಹೆಸರು"
"%1$s ಇನ್‌ಪುಟ್‌ಗೆ ಹೆಸರನ್ನು ನಮೂದಿಸಿ."
"ಮರೆಮಾಡಲಾಗಿದೆ"
"ಈ ಇನ್‌ಪುಟ್ ತೋರಿಸು"
"ಹೆಸರು"
"HDMI ನಿಯಂತ್ರಣ"
"HDMI ಸಾಧನಗಳನ್ನು ನಿಯಂತ್ರಿಸಲು ಟಿವಿ ಯನ್ನು ಅನುಮತಿಸಿ"
"ಸಾಧನ ಸ್ವಯಂ ಪವರ್ ಆಫ್"
"ಟಿವಿ ಜೊತೆ HDMI ಸಾಧನಗಳ ಪವರ್ ಆಫ್ ಮಾಡಿ"
"ಟಿವಿ ಸ್ವಯಂ ಪವರ್ ಆನ್"
"HDMI ಸಾಧನದೊಂದಿಗೆ ಟಿವಿ ಪವರ್ ಆನ್ ಮಾಡಿ"
- ಸಂಪರ್ಕಪಡಿಸಿರುವ ಇನ್‌ಪುಟ್‌ಗಳು
- ಸಂಪರ್ಕಪಡಿಸಿರುವ ಇನ್‌ಪುಟ್‌ಗಳು
- ಸ್ಟ್ಯಾಂಡ್‌ಬೈ ಇನ್‌ಪುಟ್‌ಗಳು
- ಸ್ಟ್ಯಾಂಡ್‌ಬೈ ಇನ್‌ಪುಟ್‌ಗಳು
- ಸಂಪರ್ಕಪಡಿಸದಿರುವ ಇನ್‌ಪುಟ್‌ಗಳು
- ಸಂಪರ್ಕಪಡಿಸದಿರುವ ಇನ್‌ಪುಟ್‌ಗಳು
"ನಿಮ್ಮ ಖಾತೆಯಲ್ಲಿ ಅಪ್ಲಿಕೇಶನ್‌ಗಳು ಮತ್ತು ಇತರ ವಿಷಯಕ್ಕೆ ಪ್ರವೇಶವನ್ನು ನಿರ್ಬಂಧಿಸಿ"
"ನಿರ್ಬಂಧಿಸಿದ ಪ್ರೊಫೈಲ್"
"%1$s ಮೂಲಕ ನಿಯಂತ್ರಿಸಲಾಗುತ್ತದೆ"
"ನಿರ್ಬಂಧಿತ ಪ್ರೊಫೈಲ್‌ಗಳಲ್ಲಿ ಈ ಅಪ್ಲಿಕೇಶನ್ ಬೆಂಬಲಿಸುವುದಿಲ್ಲ"
"ಈ ಅಪ್ಲಿಕೇಶನ್ ನಿಮ್ಮ ಖಾತೆಗಳನ್ನು ಪ್ರವೇಶಿಸಬಹುದು"
"ಸ್ಥಳ"
"ಅಪ್ಲಿಕೇಶನ್‌ಗಳು ನಿಮ್ಮ ಸ್ಥಳ ಮಾಹಿತಿಯನ್ನು ಬಳಸಲು ಅನುಮತಿಸಿ"
"ನಿರ್ಬಂಧಿತ ಪ್ರೊಫೈಲ್ ನಮೂದಿಸಿ"
"ನಿರ್ಬಂಧಿತ ಪ್ರೊಫೈಲ್‌ನಿಂದ ನಿರ್ಗಮಿಸಿ"
"ನಿರ್ಬಂಧಿತ ಪ್ರೊಫೈಲ್ ಅಳಿಸಿ"
"ನಿರ್ಬಂಧಿಸಿದ ಪ್ರೊಫೈಲ್ ರಚಿಸಿ"
"ಸೆಟ್ಟಿಂಗ್‌ಗಳು"
"ಅನುಮತಿಸಲಾದ ಅಪ್ಲಿಕೇಶನ್‌ಗಳು"
- %d ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ
- %d ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ
"ಅನುಮತಿಸಲಾಗಿದೆ"
"ಅನುಮತಿಸಲಾಗುವುದಿಲ್ಲ"
"ನಿರ್ಬಂಧಗಳನ್ನು ವೈಯಕ್ತೀಕರಿಸಿ"
"ಒಂದು ಕ್ಷಣ…"
"ಪಿನ್ ಬದಲಾಯಿಸಿ"
"%1$s\n%2$s"
"ಈ ಅಪ್ಲಿಕೇಶನ್ ನಿಮ್ಮ ಖಾತೆಗಳನ್ನು ಪ್ರವೇಶಿಸಬಹುದು. %1$s ಮೂಲಕ ನಿಯಂತ್ರಿಸಲಾಗಿದೆ"
"ಈ ಚಾನಲ್ ವೀಕ್ಷಿಸಲು PIN ನಮೂದಿಸಿ"
"ಈ ಕಾರ್ಯಕ್ರಮ ವೀಕ್ಷಿಸಲು PIN ನಮೂದಿಸಿ"
"PIN ನಮೂದಿಸಿ"
"ಹೊಸ PIN ಹೊಂದಿಸಿ"
"ಹೊಸ PIN ಮರು-ನಮೂದಿಸಿ"
"ಹಳೆಯ PIN ನಮೂದಿಸಿ"
"ನೀವು ತಪ್ಪಾದ ಪಿನ್ ಅನ್ನು 5 ಬಾರಿ ನಮೂದಿಸಿರುವಿರಿ.\n%1$d ಸೆಕೆಂಡುಗಳಲ್ಲಿ ಮತ್ತೆ ಪ್ರಯತ್ನಿಸಿ."
"ತಪ್ಪಾದ PIN, ಮತ್ತೆ ಪ್ರಯತ್ನಿಸಿ"
"ಮತ್ತೆ ಪ್ರಯತ್ನಿಸಿ, PIN ಹೊಂದಾಣಿಕೆಯಾಗುವುದಿಲ್ಲ"
"%1$s ಗೆ ಪಾಸ್‌ವರ್ಡ್ ನಮೂದಿಸಿ"
"ಯಶಸ್ವಿಯಾಗಿ ಸಂಪರ್ಕಗೊಳಿಸಲಾಗಿದೆ"
"ಯಶಸ್ವಿಯಾಗಿ ಉಳಿಸಲಾಗಿದೆ"
"ಆವೃತ್ತಿ %1$s"
"ತೆರೆ"
"ಸ್ಥಗಿತಗೊಳಿಸು"
"ನೀವು ಅಪ್ಲಿಕೇಶನ್ ಅನ್ನು ಬಲವಂತವಾಗಿ ಸ್ಥಗಿತಗೊಳಿಸಿದರೆ, ಅದು ತಪ್ಪಾಗಿ ವರ್ತಿಸಬಹುದು."
"ಅಸ್ಥಾಪಿಸು"
"ನೀವು ಈ ಅಪ್ಲಿಕೇಶನ್ ಅನ್ನು ಅಸ್ಥಾಪಿಸಲು ಬಯಸುವಿರಾ?"
"ಅಪ್‌ಡೇಟ್‌ಗಳನ್ನು ಅಸ್ಥಾಪಿಸಿ"
"ಈ Android ಸಿಸ್ಟಂ ಅಪ್ಲಿಕೇಶನ್‌ಗೆ ಆಗಿರುವ ಎಲ್ಲ ಅಪ್‌ಡೇಟ್‌ಗಳನ್ನು ಅಸ್ಥಾಪಿಸಲಾಗುವುದು."
"ನಿಷ್ಕ್ರಿಯಗೊಳಿಸು"
"ನೀವು ಈ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸಲು ಬಯಸುವಿರಾ?"
"ಸಕ್ರಿಯಗೊಳಿಸು"
"ನೀವು ಈ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಲು ಬಯಸುವಿರಾ?"
"ಬಳಸಲಾದ ಸಂಗ್ರಹಣೆ"
"%2$s ನಲ್ಲಿ %1$s ಬಳಸಲಾಗಿದೆ"
"ಡೇಟಾ ತೆರವುಗೊಳಿಸಿ"
"ಈ ಎಲ್ಲ ಅಪ್ಲಿಕೇಶನ್‌ನ ಡೇಟಾವನ್ನು ಶಾಶ್ವತವಾಗಿ ಅಳಿಸಲಾಗುತ್ತದೆ.\n ಇದು ಎಲ್ಲ ಫೈಲ್‌ಗಳು, ಸೆಟ್ಟಿಂಗ್‌ಗಳು, ಖಾತೆಗಳು, ಡೇಟಾಬೇಸ್‌ಗಳು ಇತರೆ ಒಳಗೊಂಡಿರುತ್ತವೆ."
"ಡೀಫಾಲ್ಟ್‌ಗಳನ್ನು ಅಳಿಸು"
"ಕೆಲವು ಕ್ರಮಗಳಿಗೆ ಈ ಅಪ್ಲಿಕೇಶನ್ ಪ್ರಾರಂಭಿಸಲು ಹೊಂದಿಸಿ"
"ಡೀಫಾಲ್ಟ್‌ಗಳನ್ನು ಹೊಂದಿಸಲಾಗಿಲ್ಲ"
"ಸಂಗ್ರಹ ತೆರವುಗೊಳಿಸಿ"
"ಅಧಿಸೂಚನೆಗಳು"
"ಅನುಮತಿಗಳು"
"ಸರಿ"
"ರದ್ದುಮಾಡಿ"
"ಆನ್"
"ಆಫ್"
"ಪರದೆ ಆಫ್ ಮಾಡಿ"
"ಸ್ಕ್ರೀನ್ ಸೇವರ್"
"ಈಗ ಪ್ರಾರಂಭಿಸು"
"ಯಾವಾಗ ಪ್ರಾರಂಭಿಸಬೇಕು"
"ಯಾವುದೇ ರೀತಿಯ ಚಟುವಟಿಕೆ ಇಲ್ಲದಿರುವ ಈ ಅವಧಿಯಲ್ಲಿ ಸ್ಕ್ರೀನ್ ಸೇವರ್ ಆರಂಭವಾಗುತ್ತದೆ. ಯಾವುದೇ ಸ್ಕ್ರೀನ್ ಸೇವರ್ ಅನ್ನು ಆಯ್ಕೆಮಾಡದಿದ್ದರೆ, ಪ್ರದರ್ಶನವು ಆಫ್ ಆಗುತ್ತದೆ."
"ನಿಷ್ಕ್ರಿಯತೆಯ %1$s ಬಳಿಕ"
"ಸಾಧನವನ್ನು ನಿದ್ರಾವಸ್ಥೆಗೆ ಇರಿಸಿ"
"ನಿಷ್ಕ್ರಿಯತೆಯ ಈ ಅವಧಿಯ ನಂತರ ಪರದೆಯು ಆಫ್ ಆಗುತ್ತದೆ."
"ಪ್ರಸ್ತುತ ಯಾವುದೇ ಖಾತೆಯು ಬ್ಯಾಕಪ್ ಮಾಡಲಾದ ಡೇಟಾವನ್ನು ಸಂಗ್ರಹಿಸುತ್ತಿಲ್ಲ"
"ನಿಮ್ಮ ವೈ-ಫೈ ಪಾಸ್‌ವರ್ಡ್‌ಗಳು, ಬುಕ್‌ಮಾರ್ಕ್‌ಗಳು, ಇತರ ಸೆಟ್ಟಿಂಗ್‌ಗಳು ಮತ್ತು ಅಪ್ಲಿಕೇಶನ್ ಡೇಟಾವನ್ನು ಬ್ಯಾಕಪ್ ಮಾಡುವುದನ್ನು ನಿಲ್ಲಿಸುವುದೇ ಹಾಗೂ Google ಸರ್ವರ್‌ಗಳಲ್ಲಿನ ಎಲ್ಲಾ ನಕಲುಗಳನ್ನು ಅಳಿಸುವುದೇ?"
"ನನ್ನ ಡೇಟಾ ಬ್ಯಾಕಪ್ ಮಾಡು"
"ಖಾತೆಯನ್ನು ಬ್ಯಾಕಪ್ ಮಾಡು"
"ಸ್ವಯಂಚಾಲಿತ ಮರುಸ್ಥಾಪನೆ"
"ಸಾಧನವನ್ನು ಮರುಹೊಂದಿಸಿ"
"ಇದು ನಿಮ್ಮ ಸಾಧನದ ಆಂತರಿಕ ಸಂಗ್ರಹಣೆಯಿಂದ ಎಲ್ಲಾ ಡೇಟಾವನ್ನು ಅಳಿಸುತ್ತದೆ, ಇವುಗಳೂ ಸೇರಿದಂತೆ: ನಿಮ್ಮ Google ಖಾತೆ, ಸಿಸ್ಟಂ ಮತ್ತು ಅಪ್ಲಿಕೇಶನ್ ಡೇಟಾ ಹಾಗೂ ಸೆಟ್ಟಿಂಗ್‌ಗಳು, ಡೌನ್‌ಲೋಡ್ ಆಗಿರುವ ಅಪ್ಲಿಕೇಶನ್‌ಗಳು"
"ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳನ್ನು ಅಳಿಸುವುದೇ? ನಿಮಗೆ ಈ ಕ್ರಮವನ್ನು ಬದಲಾಯಿಸಲು ಸಾಧ್ಯವಿಲ್ಲ!"
"ಎಲ್ಲವನ್ನೂ ಅಳಿಸು"
"ನಿಮ್ಮ %1$s ಗೆ ಹೆಸರು ಆಯ್ಕೆಮಾಡಿ"
"ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಂತಹ ಬೇರೆ ಸಾಧನಗಳ ಮೂಲಕ ಬಳಸುವಾಗ ನಿಮ್ಮ %1$s ಅನ್ನು ಗುರುತಿಸಲು ಹೆಸರು ಸಹಾಯ ಮಾಡುತ್ತದೆ."
- "ಲಿವಿಂಗ್ ರೂಂ"
- "ಮಾಧ್ಯಮ ಕೋಣೆ"
- "ಕುಟುಂಬದ ಕೋಣೆ"
- "ಊಟದ ಕೋಣೆ"
- "ಡೆನ್"
- "ಮಲಗುವ ಕೋಣೆ"
- "ಅಡುಗೆಮನೆ"
"ಕಸ್ಟಮ್ ಹೆಸರು ನಮೂದಿಸಿ..."
"ಈ %1$s ಅನ್ನು ಮರುಹೆಸರಿಸಿ"
"ಈ %1$s ಅನ್ನು ಪ್ರಸ್ತುತವಾಗಿ \"%2$s\" ಎಂದು ಹೆಸರಿಸಲಾಗಿದೆ"
"ಬದಲಿಸು"
"ಬದಲಾಯಿಸಬೇಡಿ"
"ಅನುಮತಿಗಳು"
"ಅಪ್ಲಿಕೇಶನ್ ಅನುಮತಿ"
"%d ರಲ್ಲಿ %d ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ"
"ಬ್ಲೂಟೂತ್ ಅನುಮತಿ ವಿನಂತಿ"
"Android ಭದ್ರತೆ ಪ್ಯಾಚ್ ಮಟ್ಟ"
"ಅಪ್ಲಿಕೇಶನ್ ಆಯ್ಕೆಮಾಡಿ"
"(ಪ್ರಾಯೋಗಿಕ)"
"ಸುರಕ್ಷಿತ ಮೋಡ್ಗೆ ರೀಬೂಟ್ ಮಾಡಿ"
"ನೀವು ಸುರಕ್ಷಿತ ಮೋಡ್ಗೆ ರೀಬೂಟ್ ಮಾಡಲು ಬಯಸುವಿರಾ?"
"ಇದು ನೀವು ಸ್ಥಾಪಿಸಿರುವ ಎಲ್ಲಾ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ನೀವು ಮತ್ತೊಮ್ಮೆ ರೀಬೂಟ್ ಮಾಡಿದಾಗ ಅವುಗಳನ್ನು ಮರುಸ್ಥಾಪಿಸಲಾಗುತ್ತದೆ."