"ಧ್ವನಿ ಸಮನ್ವಯ ಡೇಟಾ ಸ್ಥಾಪಕ"
"USB ಸಂಗ್ರಹಣೆಯಲ್ಲಿ ಧ್ವನಿ ಡೇಟಾವನ್ನು ಸ್ಥಾಪಿಸಲಾಗುತ್ತಿದೆ."
"SD ಕಾರ್ಡ್‌ನಲ್ಲಿ ಧ್ವನಿ ಡೇಟಾವನ್ನು ಸ್ಥಾಪಿಸಲಾಗುತ್ತಿದೆ."
"ಧ್ವನಿ ಡೇಟಾವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಈ ಸ್ಥಾಪಕವನ್ನು ನೀವು ಇದೀಗ ಸುರಕ್ಷಿತವಾಗಿ ತೆಗೆಯಬಹುದು."
"ಅಸ್ಥಾಪಿಸು"
"ಧ್ವನಿ ಡೇಟಾವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ನಿಮ್ಮ USB ಸಂಗ್ರಹಣೆಯು ಕನಿಷ್ಠ 6MB ಉಚಿತ ಸ್ಥಳಾವಕಾಶವನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ."
"ಧ್ವನಿ ಡೇಟಾವನ್ನು ಸ್ಥಾಪಿಸಲಾಗಲಿಲ್ಲ. ನಿಮ್ಮ SD ಕಾರ್ಡ್ ನಿಮ್ಮ ಸಾಧನದಲ್ಲಿದೆಯೇ ಮತ್ತು ಕನಿಷ್ಠ 6MB ಉಚಿತ ಸ್ಥಳಾವಕಾಶವನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕಾರ್ಡ್ ಈಗಾಗಲೇ ನಿಮ್ಮ ಸಾಧನದಲ್ಲಿದ್ದರೆ, ಕಾರ್ಡ್ ಅನ್ನು ತೆಗೆಯಲು ಮತ್ತು ಅದನ್ನು ಪುನಃಸೇರಿಸಲು ಪ್ರಯತ್ನಿಸಿ."
"ಮರುಪ್ರಯತ್ನಿಸಿ"